ನಾನು ಶೇಕರ್ ವಯಸ್ಸು 24, ಊರು ಬೆಂಗಳೂರು. ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ. ನನ್ನ ಗೆಳೆಯ ಸುಶಾಂತ್ ಇನ್ನು ಮದುವೆ ಆಗಿಲ್ಲ. ಅವನು ಒಬ್ಬ ಬಟ್ಟೆ ವ್ಯಾಪಾರಿ. ಸುಶಾಂತ್ ಅಕ್ಕ ರೂಪಾ 32 ಗಂಡ ಕಳೆದ 10 ವರ್ಷ ದಿಂದ ದು ಬೈ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವಳು ವರ್ಷದಲ್ಲಿ 3 ತಿಂಗಳು ಇಲ್ಲೇ ಇರುತ್ತಾಳೆ . ಸುಶಾಂತ್ ತಾಯಿ ಪದ್ಮ. ಅವರು ಮುಡ ನಂಬಿಕೆಯಲ್ಲಿ ತುಂಬಾ ನಂಬಿಕೆ ಇಟ್ಟವರು. ಮತ್ತು ತುಂಬಾ ಶ್ರೀಮಂತರು.